ಶೇಂದಿ ಅಂಗಡಿ ಕಾರ್ಮಿಕ ನಿಧನ
ಉಪ್ಪಳ: ಉಪ್ಪಳ ಶೇಂದಿ ಅಂ ಗಡಿಯಲ್ಲಿ ಕಾರ್ಮಿಕನಾ ಗಿದ್ದ ಸ್ಥಳೀಯ ನಿವಾಸಿ ರಾಮ ಯು. (64) ನಿಧನ ಹೊಂದಿದರು. ಕಳೆದ ಒಂದು ವಾರದಿಂದ ಅಸೌಖ್ಯ ತಗಲಿ ಮಂ ಗಳೂರಿನ ಆಸ್ಪತ್ರೆಯಲ್ಲಿ ದಾಖಲಾ ಗಿದ್ದ ಇವರು ನಿನ್ನೆ ರಾತ್ರಿ ನಿಧನ ರಾಗಿದ್ದಾರೆ. ಮೃತರು ಪತ್ನಿ ಲಲಿತ, ಮಕ್ಕಳಾದ ಅಶ್ವಿನ್ ಕುಮಾರ್, ಅಭಿಲಾಶ್, ಅವಿನಾಶ್ ಕುಮಾರ್, ಸೊಸೆಯಂದಿರಾದ ಶೀತಲ್, ಭವ್ಯ, ಅಕ್ಷತಾ, ಸಹೋದರಿ ಸುಂದರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.