ಸಂಶಯ: ಕಣ್ಣೂರು ನಿವಾಸಿ ಕುಂಬಳೆಯಲ್ಲಿ ಸೆರೆ admin@daily October 11, 2023October 11, 2023 0 Comments ಕುಂಬಳೆ: ಕುಂಬಳೆ ಪೇಟೆಯಲ್ಲಿ ಸಂಶಯ ರೀತಿಯಲ್ಲಿ ಕಂಡುಬಂದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ನಾವೂರು ನಿವಾಸಿ ರಂಜಿತ್ ಕುಮಾರ್ (೨೧) ಎಂಬಾತನನ್ನು ನಿನ್ನೆ ರಾತ್ರಿ ಎಸ್ಐ ವಿ.ಕೆ. ಅನೀಶ್ ಸೆರೆಹಿಡಿದಿದ್ದಾರೆ. ತನಿಖೆಗೊಳಪಡಿಸಿದ ಬಳಿಕ ಬಿಡುಗಡೆಗೊಳಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.