ಸರಕಾರದ ನಾಲ್ಕನೇ ನೂರು ದಿನ ಕಾರ್ಯಕ್ರಮ ಜುಲೈ 15ರಿಂದ

ತಿರುವನಂತಪುರ:  ಅಭಿವೃದ್ಧಿ ಚಟುವಟಿಕೆ ತ್ವರಿತಗೊಳಿಸಲು ರಾಜ್ಯ ಸರಕಾರ ಆವಿಷ್ಕರಿಸಿದ ನೂರು ದಿನ ಕ್ರಿಯಾ ಯೋಜನೆಯ ನಾಲ್ಕನೇ ಹಂತ ಜುಲೈ 15ರಿಂದ ಆರಂಭಗೊಂಡು ಅಕ್ಟೋಬರ್ 22ರಂದು ಪೂರ್ತಿ ಗೊಳ್ಳಲಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ. ಸರಕಾರ ಅಧಿಕಾರಕ್ಕೇರಿದ ಬಳಿಕ ಮೂರು ನೂರು ದಿನ ಯೋಜನೆಗಳನ್ನು ಆವಿಷ್ಕರಿಸಿ ಜ್ಯಾರಿಗೊಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page