ಸಾರ್ವತ್ರಿಕ ಚುನಾವಣೆ: ನೋಡೆಲ್ ಆಫೀಸರ್‌ಗಳ ನೇಮಕ

ಕಾಸರಗೋಡು:  ಜಿಲ್ಲೆಯಲ್ಲಿ ಸಾರ್ವತ್ರಿಕ ಚುನಾವಣೆಯ ಸಿದ್ಧತೆಗಳಂ ಗವಾಗಿ ನೋಡೆಲ್ ಆಫೀಸರ್‌ಗಳನ್ನು ನೇಮಕಗೊಳಿಸಲಾಯಿತು. ಮ್ಯಾನ್ ಪವರ್ ಮೆನೇಜ್‌ಮೆಂಟ್ ನೋಡೆ ಲ್ ಆಫೀಸರ್ ಆಗಿ ಸರ್ವೇ ಅಸಿಸ್ಟೆಂ ಟ್ ಡೈರೆಕ್ಟರ್ ಅಸಿಫ್ ಆಲಿಯಾರ್, ಟ್ರೈನಿಂಗ್ ಮೆನೇಜ್‌ಮೆಂಟ್ ನೋಡೆಲ್ ಆಫೀಸರ್ ಆಗಿ ಸಹಾಯ ಕ ಜಿಲ್ಲಾಧಿಕಾರಿ ಸೂಫಿಯಾನ್ ಅಹಮ್ಮದ್, ಅಸಿಸ್ಟೆಂಟ್ ನೋಡೆಲ್ ಆಫೀಸರ್ ಆಗಿ ಕೆ. ಬಾಲಕೃಷ್ಣನ್, ಮೆಟೀರಿಯಲ್ ಮೆನೇಜ್‌ಮೆಂಟ್  ನೋಡೆಲ್ ಆಫೀಸರ್ ಆಗಿ ತಹಶೀಲ್ದಾರ್ (ಆರ್‌ಆರ್)ರನ್ನು, ಟ್ರಾನ್‌ಪೋರ್ಟ್ ಮೆನೇಜ್‌ಮೆಂಟ್ ನೋಡೆಲ್ ಆಫೀಸರ್ ಆಗಿ ಡಿಸ್ಟ್ರಿಕ್ಟ್ ಎಂಪ್ಲೋಯ್‌ಮೆಂಟ್ ಆಫೀಸರ್ ಅಜಿತ್ ಜೋನ್, ಕಂಪ್ಯೂಟರೈಸೇ ಶನ್/ಐಟಿ/ಐಸಿಟಿ ಎಪ್ಲಿಕೇಶನ್ಸ್ ನೋಡೆಲ್ ಆಫೀಸರ್ ಆಗಿ ಜಿಲ್ಲಾ ಇನ್ಫರ್ಮೇಟಿಕ್ಸ್ ಆಫೀಸರ್ ಕೆ. ಲೀನಾ, ಎಸ್‌ವಿಇಇಟಿ ನೋಡೆಲ್ ಆಫೀಸರ್ ಆಗಿ ಕುಟುಂಬಶ್ರೀ ಕೋ-ಆರ್ಡಿನೇಟರ್ ಟಿ.ಟಿ. ಸುರೇಂದ್ರನ್, ಲಾ ಆಂಡ್ ಆರ್ಡರ್ ನೋಡೆಲ್ ಆಫೀಸರ್ ಆಗಿ ಎಡಿಎಂ ಕೆ.ವಿ. ಶ್ರುತಿ, ಇವಿಎಂ ಮೆನೇಜ್‌ಮೆಂಟ್ ನೋಡೆ ಲ್ ಆಫೀಸರ್ ಆಗಿ ತಹಶೀಲ್ದಾರ್ ಪಿ.ವಿ. ಮುರಳಿ,ಮಾದರಿ ನೀತಿ ಸಂಹಿತೆ ನೋಡೆಲ್ ಅಧಿಕಾರಿಯಾಗಿ ಎಡಿಎಂ ಕೆ.ವಿ. ಶ್ರುತಿ,  ಎಕ್ಸ್‌ಪೆಂಡೀ ಚರ್-ಸ್ಪೆಷಲ್ ಆಫೀಸರ್ ವಿ. ಚಂದ್ರನ್, ಪೋಸ್ಟಲ್ ಬ್ಯಾಲೆಟ್ ಪೇಪರ್ ಓಟರ್ಸ್ ಆಂಡ್ ಇಡಿಸಿ-ಡೆಪ್ಯುಟಿ ಕಲೆಕ್ಟರ್ ಪಿ. ಸುರ್ಜಿತ್, ಮೀಡಿಯಾ, ಸೋಶ್ಯಲ್ ಮೀಡಿಯಾ ಕಮ್ಯುನಿಕೇಶನ್-ಜಿಲ್ಲ್ಲಾ ಇನ್ಫರ್ಮೇಶನ್ ಆಫೀಸರ್ ಎಂ. ಮಧಸೂದನನ್, ಎಸ್‌ಎಂಎಸ್ ಮೋನಿಟರಿಂಗ್ ಆಂಡ್ ಕಮ್ಯುನಿಕೇ ಶನ್ ಪ್ಲಾನ್-ಡಿಸ್ಟ್ರಿಕ್ಟ್ ಟೌನ್ ಪ್ಲಾನ ರ್ ಲಿಲಿಟಿ ಥೋಮಸ್, ಇಲೆಕ್ಟ್ರೋ ಲ್ ರೋಲ್-ಸ್ಪೆಷಲ್ ತಹಶೀಲ್ದಾರ್ ಎಲ್‌ಆರ್‌ಪಿ ಉದಯ ಕುಮಾರ್,  ಓಟರ್ ಹೆಲ್ಪ್ ಲೈನ್ ಕಂಪ್ಲೈಂಟ್ ರಿಡ್ರಸ್ಸಲ್-ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ ಆದಿಲ್ ಮೊಹಮ್ಮದ್, ಓಬ್ಸರ್ವರ್ಸ್ -ಡಿಟಿಪಿಸಿ ಸೆಕ್ರೆಟರಿ ಲಿಜೋ ಜೋಸೆಫ್, ಫರ್ಸನಲ್ ವಿದ್ ಡಿಸೆಬಿಲಿಟಿ-ಡಿಸ್ಟ್ರಿಕ್ಟ್ ಸೋಶ್ಯ ಲ್ ಜಸ್ಟೀಸ್ ಆಫೀಸರ್ ಆರ‍್ಯಾ ಪಿ ರಾಜ್, ಗ್ರೀನ್ ಇಲೆಕ್ಷನ್-ಶುಚಿತ್ವ ಮಿಷನ್ ಜಿಲ್ಲಾ ಕೋ-ಆರ್ಡಿನೇಟರ್ ಎ. ಲಕ್ಷ್ಮಿ ಎಂಬಿವರನ್ನು ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *

You cannot copy content of this page