ಸಿಐಟಿಯು ತೊರೆದು ಗ್ಯಾಸ್ ಏಜೆನ್ಸಿ ಕಾರ್ಮಿಕರು ಬಿಎಂಎಸ್‌ಗೆ

ಕಾಸರಗೋಡು: ಸಿಐಟಿಯುಗೆ ಗ್ಯಾಸ್  ಏಜೆನ್ಸಿ ಕಾರ್ಮಿಕರು ರಾಜೀನಾಮೆ ನೀಡಿ ಬಿಎಂಎಸ್ ನೇತೃತ್ವದ ಗ್ಯಾಸ್ ಆಂಡ್ ಫ್ಯೂವಲ್ ಮಜ್ದೂರ್ ಸಂಘ್‌ಗೆ ಸೇರಿದರು. ಮಾರುತಿ ಗ್ಯಾಸ್ ಏಜೆನ್ಸಿಯ ಕಾಸರ ಗೋಡು ಘಟಕದ ಎಲ್ಲಾ ಕಾರ್ಮಿ ಕರನ್ನು ಬಿಎಂಎಸ್ ಜಿಲ್ಲಾ ಪದಾಧಿಕಾ ರಿಗಳು  ಸದಸ್ಯತ್ವ ನೀಡಿ ಸಂಘಟನೆಗೆ ಸ್ವಾಗತಿಸಿದರು. ದಿನೇಶ್‌ರ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಜಿಲ್ಲಾ ಅಧ್ಯಕ್ಷ ವಿ.ವಿ. ಬಾಲಕೃಷ್ಣನ್, ಜಿಲ್ಲಾ ಕಾರ್ಯ ದರ್ಶಿ ವಿ. ಗೋವಿಂದನ್, ಪಿ. ಮುರ ಳೀಧರನ್, ಕೆ.ಎ. ಶ್ರೀನಿವಾಸನ್, ಟಿ. ಕೃಷ್ಣನ್, ವಿಶ್ವನಾಥ ಶೆಟ್ಟಿ, ಅನಿಲ್ ಬಿ ನಾಯರ್, ಶ್ರೀಧರ ಚೇನಕ್ಕೋಡು, ಕುಂಞಿಕಣ್ಣನ್, ಶಿವಪ್ರಸಾದ್ ಮಾತನಾಡಿದರು.

RELATED NEWS

You cannot copy contents of this page