ಮಧುರೈ: ಸಿಪಿಎಂ 24ನೇ ಪಾರ್ಟಿ ಕಾಂಗ್ರೆಸ್‌ಗೆ ಮಧುರೈಯಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಪಕ್ಷದ ಹಿರಿಯ ನೇತಾರ ಬಿಮಲ್ ಬೋಸ್ ಧ್ವಜಾರೋಹಣ ಗೈಯ್ಯುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಸಿಪಿಎಂನ ಎಲ್ಲಾ ವರಿಷ್ಠ ನೇತಾರರೂ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.