ಸಿಪಿಸಿಆರ್‌ಐ ಸಿಬ್ಬಂದಿ ನಿಧನ

ಕಾಸರಗೋಡು: ಸಿಪಿಸಿಆರ್‌ಐ ಸಿಬ್ಬಂದಿ ಸಣ್ಣಕೂಡ್ಲು ಕೇಳುಗುಡ್ಡೆ ರಸ್ತೆಯ ಐಶ್ವರ್ಯ ನಿಲಯದ ಸಂಜೀವ ಪಾಟಾಳಿ (೫೩) ನಿಧನ ಹೊಂದಿದರು.  

ಸುಬ್ಬ ಪಾಟಾಳಿ-ಸುಮತಿ ದಂಪತಿಯ ಪುತ್ರನಾಗಿರುವ ಸಂಜೀವ ಪಾಟಾಳಿ ಪತ್ನಿ ಚಂದ್ರಕಲಾ, ಮಕ್ಕಳಾದ ತೇಜಸ್, ಆಕಾಶ್, ಸಹೋದರ-ಸಹೋ ದರಿಯರಾದ ಹರೀಶ, ಕೇಶವ, ಶ್ಯಾಮಲಾ, ಕುಸುಮಾ, ಗೀತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page