ಸುಟ್ಟು ಚಿಕಿತ್ಸೆಯಲ್ಲಿದ್ದ ಮಕ್ಕಳು ಸಾವು

ಕೊಲ್ಲಂ: ಕರುನಾಗಪ್ಪಳ್ಳಿ ತೊಡಿ ಯೂರು ಎಂಬಲ್ಲಿ ಬೆಂಕಿ ಸುಟ್ಟು ಚಿಕಿತ್ಸೆಯ ಲ್ಲಿದ್ದ ೭ರ ಹರೆಯದ ಅನಾಮಿಕ ಎಂಬ ಬಾಲಕಿ ಕೂಡ ಮೃತ ಪಟ್ಟಳು. ಮಾರ್ಚ್ ೫ರಂದು ಅನಾ ಮಿಕ ಹಾಗೂ ೨ರ ಹರೆಯ ದ ಆರವ್ ಎಂಬಿವರ   ಮೇಲೆ ಕಿಚ್ಚಿಟ್ಟ ಬಳಿಕ ತಾಯಿ ಅರ್ಚನ ಆತ್ಮಹತ್ಯೆಗೈದಿದ್ದಳು.  ಕೌಟುಂಬಿಕ ಸಮಸ್ಯೆಯೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page