ಹಜ್ ತರಗತಿ ನಾಳೆಯಿಂದ


ಕಾಸರಗೋಡು: 2024ರಲ್ಲಿ ಹಜ್ಗೆ ತೆರಳುವ ಕಾಸರಗೋಡು ಜಿಲ್ಲೆಯಿಂದಿರುವ ಹಾಜಿಗಳಿಗೆ ರಾಜ್ಯ ಹಜ್ ಸಮಿತಿ ನಡೆಸುವ ದ್ವಿತೀಯ ಹಂತದ ತಾಂತ್ರಿಕ ತರಗತಿಗಳು ನಾಳೆಯಿಂದ 12ರ ವರೆಗೆ ವಿವಿಧ ಕೇಂದ್ರಗಳಲ್ಲಿ ಜರಗಲಿದೆ. ನಾಳೆ ಬೆಳಿಗ್ಗೆ 9 ಗಂಟೆಗೆ ಮಳ್ಹರ್ ಮಂಜೇಶ್ವರ, 8ರಂದು ಬೆಳಿಗ್ಗೆ ಐಮ್ಯಾಕ್ಸ್ ಸಭಾಂಗಣ ಚೆರ್ಕಳ, 11ರಂದು ಬೆಳಿಗ್ಗೆ ಕಾಞಂಗಾಡ್, 12ರಂದು ಬೆಳಿಗ್ಗೆ ಎಡಚಾಕ್ಲೈ ಎಂಬೆಡೆಗಳಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page