ಹಿರಿಯ ಕೃಷಿಕ ನಿಧನ

ಬಾಯಾರು: ಬಳ್ಳೂರು ನಿವಾಸಿ ಹಿರಿಯ ಕೃಷಿಕ ಸೀನ ಪೂಜಾರಿ (80) ನಿನ್ನೆ ಬೆಳಿಗ್ಗೆ ಸ್ವ-ಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಲಲಿತಾ, ಮಕ್ಕಳಾದ ಪೂರ್ಣಿಮ, ಪ್ರಶಾಂತಿ, ಮಮತಾ, ಅಳಿಯಂದಿರಾದ ಕಿಶೋರ್ ಅಡ್ಕತ್ತಬೈಲ್, ಗಣೇಶ್, ವಸಂತ ಹೇರೂರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page