ಹೊಯ್ಗೆ ಸಾಗಾಟ: ವಾಹನ ವಶ admin@daily August 7, 2023August 7, 2023 0 Comments ಕುಂಬಳೆ: ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ ಪಿಕ್ಅಪ್ ವಾಹನವನ್ನು ಕುಂಬಳೆ ಎಸ್ಐ ರಿಜಿತ್ ವಶಪಡಿಸಿಕೊಂಡಿದ್ದಾರೆ. ಮೊಗ್ರಾಲ್ ಕೊಪ್ಪಳದಿಂದ ಹೊಯ್ಗೆ ಸಾಗಿಸುತ್ತಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ವಾಹನ ಚಾಲಕ ಮೊಗ್ರಾಲ್ನ ಮುಬೀನ್ ಫಯಾಸ್ (೨೩) ಎಂಬಾತನನ್ನು ಬಂಧಿಸಲಾಗಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.