೨೪ಗ್ರಾಂ ಗಾಂಜಾ ವಶ: ಓರ್ವ ಸೆರೆ

ಕಾಸರಗೋಡು:  ೨೪ ಗ್ರಾಂ ಗಾಂಜಾ ದೊಂದಿಗೆ ವಿದ್ಯಾನಗರ ಚಾಲಾ ರಸ್ತೆ ಕಾನತ್ತುಕರೆಯ ಅಬ್ದುಲ್ ಕರೀಂ (೪೮) ಎಂಬಾತನನ್ನು ಕಾಸರಗೋಡು ಅಬಕಾರಿ ಎಕ್ಸೈಸ್ ಇನ್ಸ್‌ಪೆಕ್ಟರ್ ಪಿ.ಜಿ. ರಾಧಾ ಕೃಷ್ಣನ್‌ರ ನೇತೃತ್ವದ ತಂಡ ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿದೆ.

Leave a Reply

Your email address will not be published. Required fields are marked *

You cannot copy content of this page