ಅಕ್ರಮವಾಗಿ  ಮನೆಗೆ ನುಗ್ಗಿಹಾನಿ: ಇಬ್ಬರ ವಿರುದ್ಧ ಕೇಸು 

ಕಾಸರಗೋಡು: ಮನೆಗೆ ಅಕ್ರಮವಾಗಿ ನುಗ್ಗಿದ ತಂಡ   ಬಾಗಿಲು, ಕಿಟಿಕಿ ಬಾಗಿಲುಗಳನ್ನು ಪುಡಿಗೈದು 20,000 ರೂ.ಗಳ ನಷ್ಟ ಉಂಟು ಮಾಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ.  ಆಲಂಪಾಡಿ ನಿವಾಸಿ ಅಬ್ದುಲ್ ಖಾದರ್  ಈ ಬಗ್ಗೆ ದೂರು ನೀಡಿದ್ದಾರೆ. ಅದರಂತೆ ತಂಸ್ಸಿಮ್ ಮತ್ತು ಶಮ್ನಾಸ್ ಎಂಬವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ.  ಆರ್ಥಿಕ ವ್ಯವಹಾರ ಕುರಿತಾದ  ವಿವಾದವೇ  ದಾಳಿಗೆ ಕಾರಣವೆಂದು ಆರೋಪಿಸಲಾ ಗಿದೆ. ನಿನ್ನೆ ಈ ಘಟನೆ  ನಡೆದಿದೆ.

Leave a Reply

Your email address will not be published. Required fields are marked *

You cannot copy content of this page