ಅನಾಥಾಶ್ರಮದಿಂದ ಬಾಲಕಿ ನಾಪತ್ತೆ admin@daily May 20, 2024 0 Comments ಮಂಜೇಶ್ವರ: ಇಲ್ಲಿನ ಅನಾಥಾಶ್ರ ಮದಿಂದ 17ರ ಹರೆಯದ ಬಾಲಕಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಸಂಸ್ಥೆಯ ಮೆನೇಜರ್ ಮೊಹಮ್ಮದ್ ಕುಂಞಿ ಮಂಜೇಶ್ವರ ಠಾಣೆಗೆ ದೂರು ನೀಡಿದ್ದು ಕೇಸು ದಾಖಲಿಸಿ ತನಿಖೆ ನಡೆಸಲಾಗುತ್ತಿದ್ದೆ. ನಿನ್ನೆ ಬೆಳಿಗ್ಗೆಯಿಂದ ಹುಡುಗಿ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.