ಅರಿಯಪ್ಪಾಡಿ ಈರ್ವರು ಉಳ್ಳಾಕ್ಲು ಗೆಳೆಯರ ಬಳಗದ ಮಹಾಸಭೆ

ಬದಿಯಡ್ಕ: ಅರಿಯಪ್ಪಾಡಿ ಮಾಡ ಶ್ರೀ ಈರ್ವರು ಉಳ್ಳಾಕ್ಳು ಗೆಳೆಯರ ಬಳಗದ ನೂತನ ಸಮಿತಿ ರೂಪೀಕರಣ ಹಾಗೂ ಅಧಿಕಾರ ಹಸ್ತಾಂತರ ಸಭೆ ಜರಗಿತು.

ಸಮಿತಿಗೆ ನೂತನ ಅಗೌರವಾಧ್ಯಕ್ಷರಾಗಿ ಈಶ್ವರ ಪಳ್ಳ, ಅಧ್ಯಕ್ಷರಾಗಿ ರಮೇಶ್ ಅರಿಯಪ್ಪಾಡಿ, ಕಾರ್ಯದರ್ಶಿ ಯಾಗಿ ಜಯಪ್ರಕಾಶ ವಾಂತಿ ಚ್ಚಾಲು, ಕೋಶಾಧಿಕಾರಿಯಾಗಿ ಚಂದ್ರಶೇಖರ ಅರಿಯಪ್ಪಾಡಿ ಆಯ್ಕೆಯಾದರು.

RELATED NEWS

You cannot copy contents of this page