ಅಸೌಖ್ಯ ಬಾಧಿಸಿ ಮಹಿಳೆ ಮೃತ್ಯು

ನೀರ್ಚಾಲು: ಮಾನ್ಯ ದೇವರಕೆರೆಯ ಜನಾರ್ದನ ಚೆಟ್ಟಿಯಾರ್‌ರ ಪತ್ನಿ ಶಾರದ (70) ನಿಧನ ಹೊಂದಿದರು. ಬದಿಯಡ್ಕ ಪಂ.ನ 16ನೇ ವಾರ್ಡ್ ಕುಟುಂಬಶ್ರೀ ಎಡಿಎಸ್ ಸದಸ್ಯೆಯಾಗಿದ್ದರು. ಅಸೌಖ್ಯ ಬಾಧಿಸಿದ್ದ ಇವರು ಚಿಕಿತ್ಸೆಯಲ್ಲಿದ್ದರು. ಮೃತರು ಮಕ್ಕಳಾದ ಹೇಮಂತ್, ಅನಿಲ್, ಸುನಿಲ್, ಸೊಸೆಯಂದಿರಾದ ಚಂದ್ರಿಕ, ಶ್ರೀಜ, ಸಹನ, ಸಹೋದರಿ ಯರಾದ ಚಂದ್ರಾವತಿ, ಶಶಿಕಲ, ಪುಷ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page