ಇಲೆಕ್ಟ್ರೀಷ್ಯನ್ ನಿಧನ

ಮುಳ್ಳೇರಿಯ: ಇಲೆಕ್ಟ್ರೀಷ್ಯನ್ ವೃತ್ತಿ ನಡೆಸುತ್ತಿದ್ದ ಆಲಂತ್ತಡ್ಕ ನಿವಾಸಿ ಮೋಹನ ನಾಯ್ಕ್ (೫೩) ನಿನ್ನೆ ರಾತ್ರಿ ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಚಿಕಿತ್ಸೆಯಲ್ಲಿದ್ದರು.

ಮೃತರು ಪತ್ನಿ ತನುಜ (ಅಂಗನವಾಡಿ ಅಧ್ಯಾಪಿಕೆ), ಪುತ್ರಿ ತೃಪ್ತಿ, ಸಹೋದರ, ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page