ಎಂಡಿಎಂಎ ಸೇದುತ್ತಿದ್ದಾತ ಸೆರೆ admin@daily May 2, 2024May 2, 2024 0 Comments ಬದಿಯಡ್ಕ: ಎಂಡಿಎಂಎ ಸೇದುತ್ತಿದ್ದ ಓರ್ವನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ತಳಂಗರೆ ಸಿರಾಮಿಕ್ಸ್ ರೋಡ್ನ ಮೊಹಮ್ಮದ್ ಲಿಶಾಲ್ (೨೩) ಬಂಧಿತ ವ್ಯಕ್ತಿ. ಈತ ನಿನ್ನೆ ಮಧ್ಯಾಹ್ನ ನೆಲ್ಲಿಕಟ್ಟೆ ಗುರುನಗರದ ಸಾರ್ವಜನಿಕ ಸ್ಥಳದಲ್ಲಿ ಎಂಡಿಎಂಎ ಸೇವಿಸುತ್ತಿದ್ದಾಗ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.