ಕನಿಯಾಲದಲ್ಲಿ ಕಲ್ಲು ಸಾಗಾಟದ ಲಾರಿ ಪಲ್ಟಿ

ಬಾಯಾರು: ಕೆಂಪು ಕಲ್ಲು ಸಾಗಾಟದ ಲಾರಿ ಪಲ್ಟಿಯಾ ದರೂ, ಅದೃಷ್ಟವಶಾತ್ ಚಾಲಕರು ಅಪಾಯದಿಂದ ಪಾರಾದ ಘಟನೆ ನಡೆದಿದೆ. ನಿನ್ನೆ ಮುಂಜಾನೆ ಕನಿಯಾಲ ಸಮೀಪದ ಬಂಗುಳೆ ಎಂಬಲ್ಲಿ ಅಪಘಾತ ಸಂ¨Àsವಿಸಿದೆ. ಧರ್ಮತ್ತಡ್ಕ ಭಾಗದಿಂದ ಕನಿಯಾಲ ದಾರಿಯಾಗಿ ಕರ್ನಾ ಟಕಕ್ಕೆ ಸಂಚರಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಮಗುಚಿಬಿದ್ದಿದೆ. ಈ ಪ್ರದೇಶದಲ್ಲಿ ಈ ಹಿಂದೆ ಹಲವು ಭಾರಿ ಕಲ್ಲು ಸಾಗಾಟದ ಲಾರಿಗಳು ಮಗುಚಿಬಿದ್ದಿರುವುದಾಗಿ ಊರವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page