ಕಾವುಗೋಳಿಯಲ್ಲಿ ಧರ್ಮಸ್ಥಳ ಮೇಳದ ಯಕ್ಷಗಾನ ನಾಳೆ admin@daily May 6, 2024 0 Comments ಕಾವುಗೋಳಿ: ಇಲ್ಲಿನ ಶ್ರೀ ಶಿವಕ್ಷೇತ್ರದ ವಠಾರದಲ್ಲಿ ನಾಳೆ ರಾತ್ರಿ ೭ರಿಂದ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯವರಿಂದ ‘ತ್ರಿಪುರ ಮಥನ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.