ಕಾಸರಗೋಡು: ಜಿಲ್ಲಾ ಚುನಾವಣಾ ಮಾರ್ಗದರ್ಶಿ ಬಿಡುಗಡೆ
ಕಾಸರಗೋಡು: 2024ನೇ ಲೋಕಸಭಾ ಚುನಾವಣೆಗೆ ಸಂಬA ಧಿಸಿ ಕಾಸರಗೋಡು ಜಿಲ್ಲಾ ಮಾಹಿತಿ ಅಧಿಕಾರಿಯ ನೇತೃತ್ವದಲ್ಲಿ ತಯಾರಿಸಿದ ಚುನಾವಣಾ ಮಾರ್ಗದರ್ಶಿಯನ್ನು ಜಿಲ್ಲಾ ಚುನಾವಣಾ ಅಧಿಕಾರಿಯÁಗಿರುವ ಜಿಲ್ಲಾಧಿಕಾರಿ ಕೆ. ಇಂ¨ಶೇಖರ್ ಬಿಡುಗಡೆಗೊಳಿ ಸಿದರು.
ಜಿಲ್ಲಾಧಿಕಾರಿಯವರ ಕೊಠಡಿಂ iÀÄಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ ಕೈನಿಕರ ಜಿಲ್ಲಾ ಮಾಹಿತಿ ಅಧಿಕಾರಿ ಎಂ ಮಧುಸೂದನನ್. ಜಿಲ್ಲಾ ನ್ಯಾಯಾ ಧಿಕಾರಿ ಕೆ ಮಹಮ್ಮದ್ ಕುಂಞ, ಪ್ರೊಫೆಸರ್ ವಿ ಗೋಪಿನಾಥ್, ಐ ಟಿ ಮಿಶನ್ ಜಿಲ್ಲಾ ಪ್ರೋಗ್ರಾಂ ಮ್ಯಾನೇಜರ್ ಕಪಿಲ್ ದೇವ್, ಸಹಾ ಯಕ ಮಾಹಿತಿ ಅಧಿಕಾರಿ ಎಪಿ ದಿಲ್ನ, ಜಿಲ್ಲಾ ಮಾಹಿತಿ ಕೇಂದ್ರದ ನೌಕರರಾದ ಕೆ ಪ್ರಸೀದ, ಟಿ.ಕೆ ಕೃಷ್ಣನ್ ಉಪಸ್ಥಿತರಿ ದ್ದರು. ಕಾಸರಗೋಡು ಲೋಕಸಭಾ ಕ್ಷೇತ್ರದ ಸಮಗ್ರ ಮಾಹಿತಿಗಳು, ಪ್ರಧಾನ ದೂರವಾಣಿ ಸಂಖ್ಯೆಗಳು, ಚಿತ್ರಗಳು, ಅಬ್ಸರ್ವರ್, ಆರ್ ಓ, ನೋಡಲ್ ಆಫೀಸರ್, ಸೆಕ್ಟರ್ ಆಫೀಸರ್ ಎಂಬಿ ವರ ಮಾಹಿತಿಗಳು, ಒಟ್ಟು ಮತದಾರರ ಪಟ್ಟಿ, ಮಾದರಿ ನಿಯಮ ಸಂಹಿತೆ, ಐಟಿ ಆಪ್ಗಳು, ವಿವಿಪ್ಯಾಟ್, ಸ್ವೀಪ್ ಮೊದಲಾದ ವಿವರಗಳನ್ನು ಚುನಾವಣಾ ಮಾರ್ಗದರ್ಶಿ ಒಳಗೊಂಡಿದೆ.