ಕುಂಬಳೆ: ಸಿಡಿಎಸ್‌ನಿಂದ ಕೃಷಿ ಉತ್ಸವ
ಕುಂಬಳೆ: ಪಂಚಾಯತ್ ಕುಟುಂಬಶ್ರೀ ಸಿಡಿಎಸ್‌ನ ಪ್ರಥಮ ಕೃಷಿ ಉತ್ಸವವನ್ನು ಬಂಬ್ರಾಣ ಭಗವತಿ ಜೆಎಲ್‌ಜಿ ಮೋಡೆಲ್ ಪ್ಲಾಟ್‌ನಲ್ಲಿ ಪಂ. ಅಧ್ಯಕ್ಷೆ ಯು.ಪಿ ತಾಹಿರ ಯೂಸಫ್ ಹರಿವೆ ಬೀಜ ಬಿತ್ತಿ ಉದ್ಘಾಟಿಸಿದರು.
ಪಂ. ಕ್ಷೇಮ ಕಾರ್ಯಸ್ಥಾಯೀ ಸಮಿತಿ ಅಧ್ಯಕ್ಷ ಪಿ.ಎ. ರಹ್‌ಮಾನ್, ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ನಸೀಮ, ಸಿಡಿಎಸ್ ಚೆಯರ್ ಪರ್ಸನ್ ಖದೀಜ ಪಿ.ಕೆ. ಪಂ. ಸದಸ್ಯರಾದ ರವಿರಾಜ್, ಮೋಹನನ್ ಸಹಿತ ಹಲವರು ಭಾಗವಹಿಸಿದರು.