ಬದಿಯಡ್ಕ: ಕುಂಜಾರು ನಿವಾಸಿ ಬಾಯಾಡಿ ಆನಂದ (78) ನಿಧನ ಹೊಂದಿದರು. ಉತ್ತಮ ಕೃಷಿಕರಾಗಿದ್ದ ಇವರನ್ನು ಪೈವಳಿಕೆ ಪಂಚಾಯತ್ನ ಕೃಷಿಕರ ದಿನಾಚರಣೆಯಂದು ಸನ್ಮಾನಿಸಲಾಗಿತ್ತು. ಸಂಘ ಪರಿವಾರದ ಸಕ್ರಿಯ ಕಾರ್ಯ ಕರ್ತರಾಗಿದ್ದರು. ಮೃತರು ಪತ್ನಿ ದೇವಕಿ, ಮಕ್ಕಳಾದ ಗಣೇಶ್, ಯೋಗೀಶ್, ಹರೀಶ್, ಗಿರೀಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.