ಟೈಲರ್ ನಿಧನ
ಉಪ್ಪಳ: ಹೇರೂರು ಕೈಲ್‌ಕಾರ್ ನಿವಾಸಿ ಪದ್ಮನಾಭ ರೈ [45] ಶನಿವಾರ ರಾತ್ರಿ ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ 10 ದಿನಗಳ ಹಿಂದೆ ಅಸೌಖ್ಯ ಬಾಧಿಸಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತÄ. ಅವಿವಾಹಿತರಾದ ಇವರು ಹಲವು ವರ್ಷಗಳ ಕಾಲ ಬಂದ್ಯೋಡುನಲ್ಲಿ ಟೈಲರ್ ಆಗಿದ್ದರು. ಮೃತರು ದಿ. ಸುಬ್ಬಣ್ಣ ರೈ ದಿ. ಸರಸ್ವತಿ ದಂಪತಿ ಪುತ್ರರಾಗಿದ್ದಾರೆ.ಸಹೋದರ, ಸಹೋ ದರಿಯರಾದ ಬಾಲಕೃಷ್ಣ ರೈ, ಜಯರಾಮ ರೈ, ರೇವತಿ, ರಮಾವತಿ, ರಾಜೀವಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.