ಪಾವೂರು ಪೊಯ್ಯೆಯಲ್ಲಿ ಮೊಸರುಕುಡಿಕೆ 26ರಂದು

ಪಾವೂರು: ಪೊಯ್ಯೇ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಹಾಗೂ ಶ್ರೀ ಕೃಷ್ಣಾಷ್ಟಮಿ ಸಮಿತಿ ಪಾವೂರು ಇದರ ಆಶ್ರಯದಲ್ಲಿ 28ನೇ ವರ್ಷದ ಮೊಸರು ಕುಡಿಕೆ ಉತ್ಸವ ಈ ತಿಂಗಳ 26ರಂದÀ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ವಠಾರದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ ವಿವಿಧ ಆಟೋಟ ಸ್ಪರ್ಧೆಗಳು ಮನೋರಂಜನಾ ಕಾರ್ಯಕ್ರಮಗಳನ್ನು ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ನಾಗೇಶ್ ಮುಚ್ಚಿಲ್ಮೆ ಉದ್ಘಾಟಿಸುವರು. ನಿವೃತ್ತ ಮುಖ್ಯೋಪಾಧ್ಯಾಯ ಭೂÃಜ ನಾಗೇಶ್ ಬಳ್ಳೂರು ಉಪಸ್ಥಿತರಿರುವರು. ಸಂಜೆ ನಡೆಯುವ ಸಮಾರೋಪ ಸಮಾ ರಂಭದಲ್ಲಿ ಭಜನಾ ಮಂಡಳಿಯ ಅಧ್ಯಕ್ಷ ವಿನೋದ್ ಕುಮಾರ್ ಅಧ್ಯಕ್ಷತೆವಹಿಸÀÄವರು. ಮೋನಪ್ಪ ಶೆಟ್ಟಿ ಉದ್ಘಾಟಿಸುವರು. ಶ್ರೀಧರ ಶೆಟ್ಟಿ ಪಾವೂರು ಗುತ್ತು, ತ್ಯಾಂಪಣ್ಣ ರೈ, ಮೋಹನ್ ಕೋಡಿ, ಗಣೇಶ್ ಟೈಲರ್, ಗಣೇಶ್ ಬಜಾಲ್, ಶಿವರಾಮ ಶೆಟ್ಟಿ ಮುಗೇರು ಗುತ್ತು, ನಾರಾಯಣಶೆಟ್ಟಿ ಬಜಾಲ್, ರವಿ ಮುಡಿಮಾರ್, ಭುಜಂಗ ಕಲ್ಲಾಪು, ರಾಜೇಶ್ ಗುಜರನ್ ಕೊಪ್ಪಳ, ರಾಜೇಶ್ ಕಾನದಕಟ್ಟ, ಉಪಸ್ಥಿತರಿರುವರು. ಕ್ಷೇತ್ರದ ಭಜನಾ ಮಂಡಳಿಯವರಿAದ ಭಜನಾ ಸಂಕೀರ್ತನೆ ನಡೆಯಲಿದೆÀ.

You cannot copy contents of this page