ಪೆರಿಯಾ ಅವಳಿ ಕೊಲೆ ಪ್ರಕರಣ: ಪರಿಗಣನೆ ಡಿ. 23ಕ್ಕೆ ಮುಂದೂಡಿಕೆ

ಕಾಸರಗೋಡು: 2019 ಫೆಬ್ರವರಿ 17ರಲ್ಲಿ ಪೆರಿಯಾ ಕಲ್ಯೋಟ್‌ನಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕಲ್ಯೋಟ್ ನಿವಾಸಿಗಳಾದ ಶರತ್‌ಲಾಲ್ ಮತ್ತು ಕೃಪೇಶ್‌ರನ್ನು ಇರಿದು ಬರ್ಭರವಾಗಿ ಕೊಲೆಗೈದ ಪ್ರಕರಣದ ಮುಂದಿನ ಪರಿಗಣನೆಯನ್ನು ಎರ್ನಾಕುಳಂನ ಸಿಬಿಐ ನ್ಯಾಯಾಲಯ ಡಿ. 23ಕ್ಕೆ ಮುಂದೂಡಿದೆ. ಅಂದು ಈ ಕೊಲೆ ಪ್ರಕರಣದ ತೀರ್ಪು ನೀಡುವ ದಿನಾಂಕ ನ್ಯಾಯಾಲಯ ಘೋಷಿಸುವ ಸಾಧ್ಯತೆ ಇದೆ. ಈ ಕೊಲೆ ಪ್ರಕರಣದಲ್ಲಿ ಒಟ್ಟು 24 ಮಂದಿ ಆರೋಪಿಗಳಿದ್ದಾರೆ. ಇವರೆಲ್ಲಾ ಸಿಪಿಎಂ ಕಾರ್ಯಕರ್ತರಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page