ಪೊಯ್ಯೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ
ಮಂಜೇಶ್ವರ: ಪಾವೂರು ಪೊಯ್ಯೆ ಶ್ರೀಚಾಮುಂಡೇಶ್ವರಿ ಕ್ಷೇತ್ರ ಆಡಳಿತ ಸಮಿತಿಯ ವಾರ್ಷಿಕ ಮಹಾಸಭೆ ಉದಯಕುಮಾರ್ ಬೊಳಕಡ ಇವರ ಅಧ್ಯಕ್ಷತೆಯಲ್ಲಿ ನಡೆಯಿತು .ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರ ಮಂಡಿಸಲಾಯಿತು. ನಂತರ ಕ್ಷೇತ್ರ ಆಡಳಿತ ಸಮಿತಿಯನ್ನು ಪುನರ್ ರಚಿಸಲಾಯಿತು. ನೂತನ ಅಧ್ಯಕ್ಷ ರಾಗಿ ನಾಗೇಶ್ ಪೂಜಾರಿ ಆಯ್ಕೆ ಯಾದರು. ಉಪಾಧ್ಯಕ್ಷರಾಗಿ ಮುಗೇರು ಗುತ್ತು ಶಿವರಾಮಶೆಟ್ಟಿ, ವಸಂತ ರಂಜೆಪಡ್ಪು ಪ್ರಧಾನ ಕಾರ್ಯದರ್ಶಿ ಗಿ ರಾಜೇಶ್ ಕಾನದ ಕಟ್ಟ ,ಜೊತೆ ಕಾರ್ಯದರ್ಶಿಗಳಾಗಿ ಪುಷ್ಪರಾಜ್ ಶೆಟ್ಟಿ ಪಾವೂರು ಗುತು,್ತ ನವೀರಾಜ್ ಮುಡಿಮಾರ್, ಕೋಶಾಧಿಕಾರಿಯಾಗಿ ನಾರಾಯಣ ಶೆಟ್ಟಿ ಬಜಾಲ್, ಲೆಕ್ಕಪರಿಶೋಧಕ ರಾಗಿ ತ್ಯಾಂಪಣ್ಣರೈ ಪಾವೂರು, ವಿನೋದ್ ಕುಮಾರ್ ರೆಂಜೆಪಡ್ಪು ಇವರನ್ನು ಆರಿಸಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುಧಾಕರ ಶೆಟ್ಟಿ ಪಾವೂರು, ಜಯಪ್ರಕಾಶ್ ಅಡ್ಯಂತಾಯ ಕಾಪು , ಚಂದ್ರಹಾಸ ಪೂಜಾರಿ ಮುಡಿ ಮಾರು, ಬೂಬ ಡಿ ಪೊಯ್ಯೇ, ರವಿ ಮುಡಿಮಾರ್, ಶೇಖರ ಕಾನದ ಕಟ್ಟ, ರಾಜಕುಮಾರ್ ಶೆಟ್ಟಿ ಮುಟ್ಲ , ಮೋನಪ್ಪ ಶೆಟ್ಟಿ ಮುಟ್ಲ ಮಾಧವ ಪೂಜಾರಿ ಕುದುಕೋರಿ ,ಉದಯಕುಮಾರ್ ಬೊಳಕಡ ,ಭೋಜಮಾಸ್ಟರ್ ಬಳ್ಳÆರು, ನಾಗೇಶ್ ಬಳ್ಳÆರು,, ಭುಜಂಗ ಶಿಂತಾಜೆ ,ದಯಾನಂದ ಕುಂಡಾಪು, ದಯಾನಂದ ನೆಕ್ಕಲ ,ಗೋಪಾಲ ಅಂಚನ್ ನೆಕ್ಕಲ, ವಿಶ್ವನಾಥ ಶೆಟ್ಟಿ ಕೋರಿ ಮೋಗರು, ಪುನೀತ್ ರೈ ಪಾವೂರು ,ಹರ್ಷಿತ್ ನೆಕ್ಕಲ ,ಚನ್ನಪ್ಪ ತಚ್ಚಿರೆ, ಇವರನ್ನು ಆರಿಸಲಾಯಿತು .ಸಭೆಯಲ್ಲಿ ನೂತನ ಸಮಿತಿಗೆ ದಾಖಲೆಗಳನ್ನು ಹಸ್ತಾಂತರಿಸ ಲಾಯಿತು .ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಲಾಯಿತು. ನಾಗೇಶ್ ಪೂಜಾರಿ ಸ್ವಾಗತಿಸಿ, ಸುಧಾಕರ ಶೆಟ್ಟಿ ವಂದಿಸಿದರು. ನಂತರ ಲಘು ಉಪಹಾರ ನಡೆಯಿತು.