ಮನೆ ಅಂಗಳದಲ್ಲಿದ್ದ ಸ್ಕೂಟರ್ ಬೆಂಕಿಗಾಹುತಿ

ಉಪ್ಪಳ: ಮನೆಯಂಗಳದಲ್ಲಿ ನಿಲ್ಲಿಸಿದ್ದ ಇಲೆಕ್ಟ್ರಿಕ್ ಸ್ಕೂಟರ್ ಬೆಂಕಿಗಾಹುತಿಯಾಗಿದೆ. ಬೇಕೂರು ಶಾಂತಿಗಿರಿಯಲ್ಲಿ ಆಯಿಷಾ ಎಂಬ ವರ ಮಾಲಕತ್ವದ ಸ್ಕೂಟರ್  ಬೆಂಕಿಗಾಹುತಿಯಾಗಿರುವುದಾಗಿ ಹೇಳಲಾಗಿದೆ. ಚಾರ್ಜ್ ಮಾಡಿದ ಸ್ಕೂಟರನ್ನು ಅಂಗಳದಲ್ಲಿ ನಿಲ್ಲಿಸಲಾ ಗಿತ್ತು. ನಿನ್ನೆ ರಾತ್ರಿ ೧೨ ಗಂಟೆ ವೇಳೆ ಇದು ಬೆಂಕಿಗಾಹುತಿಯಾಗಿದೆ.

You cannot copy contents of this page