ಹಲವು ಕ್ರಿಮಿನಲ್ ಪ್ರಕರಣಗಳ ಆರೋಪಿ ಮೇಲೆ ಕಾಪಾ ಹೇರಿ ಸೆರೆ

ಕಾಸರಗೋಡು: ಹಲವು ಕ್ರಿಮಿನಲ್ ಪ್ರಕರಣಗಳ ಆರೋಪಿಯಾಗಿರುವ ಕಾಸರಗೋಡು ಬಟ್ಟಂಪಾರೆಯ ಮಹೇಶ್ ಅಲಿಯಾಸ್ ಬಟ್ಟಂಪಾರೆ ಮಹೇಶ್ (೩೨)ನ ವಿರುದ್ಧ ಕಾಸರಗೋಡು ಪೊಲೀಸರು ಕಾಪಾ ಕಾನೂನು ಹೇರಿ ಆತನ ಬಂಧನ ದಾಖಲಿ ಸಿಕೊಂಡಿದ್ದಾರೆ.

ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲುಗೊಂಡಿರುವ ಪ್ರಕರಣವೊಂದಕ್ಕೆ ಸಂಬಂಧಿಸಿ  ಮಹೇಶ್ ಈಗ ಕಣ್ಣೂರು  ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ವೇಳೆಯಲ್ಲೇ ಆತನ ಮೇಲೆ ಕಾಪಾ ಕಾನೂನು ಹೇರಿ ಅದಕ್ಕೆ ಸಂಬಂಧಿಸಿ ಜೈಲಿನಿಂದಲೇ ಆತನ ಬಂಧನವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page