ಹೊಳೆ ಹೊಯ್ಗೆ ಕಳವುಗೈದು ಸಾಗಾಟ: 2 ಲಾರಿ ವಶ

ಕುಂಬಳೆ: ಶಿರಿಯ ಹೊಳೆಯ ಮಂಡೆಕಾಪುನಿಂದ ಕಳವುಗೈದು ಸಾಗಿಸುತ್ತಿದ್ದ ಎರಡು ಲೋಡ್ ಹೊಯ್ಗೆಯನ್ನು ಕುಂಬಳೆ ಪೊಲೀಸರು ವಶಪಡಿಸಿಕೊಂ ಡಿದ್ದಾರೆ. ಹೊಯ್ಗೆ ಸಾಗಿಸುತ್ತಿದ್ದ ಎರಡು ಟಿಪ್ಪರ್ ಲಾರಿಗಳನ್ನು ವಶಪಡಿಸಲಾಗಿದ್ದು ಚಾಲಕರಾದ ಕುಡಾಲ್ ಮೇರ್ಕಳದ ಮುಹಮ್ಮದಲಿ (೪೪), ಕಟ್ಟತ್ತಡ್ಕದ ಸಿರಾಜುದ್ದೀನ್ (೩೪) ಎಂಬಿವರನ್ನು ಬಂಧಿಸಲಾಗಿದೆ.

ಕುಂಬಳೆ ಎಸ್‌ಐ ಉಮೇಶ್ ನೇತೃತ್ವದಲ್ಲಿ ನಿನ್ನೆ ಹೊಯ್ಗೆ ಬೇಟೆ ನಡೆಸಲಾಗಿದೆ.

RELATED NEWS

You cannot copy contents of this page