ಹಾಸಿಗೆ ಹಿಡಿದ ಪತ್ನಿಯ ಕೊಂದ ವೃದ್ದ

ಕೊಚ್ಚಿ: ಶಯ್ಯಾವಲಂಬಿ ಯಾಗಿದ್ದ ವೃದ್ದೆಯನ್ನು ಪತಿ ಕುತ್ತಿಗೆ ಕಡಿದು ಕೊಲೆಗೈದ ದಾರುಣ ಘಟನೆ ಮೂವಾಟ್ಟುಪುಳದಲ್ಲಿ ಸಂಭವಿಸಿದೆ. ಇಲ್ಲಿನ ನಿರಪ್ಪ್ ನಿವಾಸಿ ಕತ್ರಿಕುಟ್ಟಿ (85)ಯವರನ್ನು ಪತಿ ಕೊಲೆಗೈದಿದ್ದಾರೆ. ಹಾಸಿಗೆ ಹಿಡಿದಿದ್ದ ಪತ್ನಿಯ ಆರೈಕೆ ಮಾಡಲು ಪತಿಗೆ ಕಷ್ಟವಾಗುತ್ತಿದ್ದುದೇ ಕೊಲೆಗೆ ಕಾರಣವೆನ್ನಲಾಗಿದೆ. ಘಟನೆಯಲ್ಲಿ ಪತಿ ಜೋಸಫ್ (86)ನನ್ನು ಪೊಲೀಸರು ಬಂಧಿಸಿದ್ದಾರೆ.

RELATED NEWS

You cannot copy contents of this page