ಕಾಸರಗೋಡು: ನಾಯ ಮ್ಮಾರ ಮೂಲೆ ಇರ್ಫಾನಿಯ ಕಾಲೇಜಿನಲ್ಲಿ ಕಲಿಯುತ್ತಿರುವ ಪೊವ್ವಲ್‌ನ ನಿವಾಸಿ 17 ವರ್ಷದ ಬಾಲಕ ಮಾರ್ಚ್ 4ರಂದು ಮಧ್ಯಾಹ್ನ ಬಳಿಕ ಕಾಲೇ ಜಿನಿಂದ ನಾಪತ್ತೆ ಯಾಗಿರುವುದಾಗಿ ಆತನ ತಂದೆ ವಿದ್ಯಾ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.