ಪೆರ್ಣೆಯಲ್ಲಿ ತ್ಯಾಜ್ಯ ಉಪೇಕ್ಷೆ: ಕಾಸರಗೋಡಿನ ಮೂವಿಮ್ಯಾಕ್ಸ್ ಥಿಯೇಟರ್‌ಗೆ 10,000 ರೂ. ದಂಡ
ಕುಂಬಳೆ: ನಾಯ್ಕಾಪು ಸಿದಿ ಬಯಲು ಪೆರ್ಣೆಯಲ್ಲಿ ಉಪೇಕ್ಷಿಸಿದ ತ್ಯಾಜ್ಯವನ್ನು ಅದರ ವಾರಸುದಾರರನ್ನು ಪತ್ತೆಹಚ್ಚಿ ಅವರ ಮೂಲಕ ಅದನ್ನು ತೆರವುಗೊಳಿಸಲಾಯಿತು. ಮಾತ್ರವಲ್ಲದೆ ಅವರಿಗೆ 10,000 ರೂ. ದಂಡ ಹೇರಲಾಗಿದೆ. 27 ಪ್ಲಾಸ್ಟಿಕ್ ಗೋಣಿಚೀಲಗಳಲ್ಲಿ ತ್ಯಾಜ್ಯಗಳನ್ನು ತುಂಬಿಸಿ ಲಾರಿಯಲ್ಲಿ ತಂದು ಪೆರ್ಣೆಯ ಪಿ.ಜಿ. ಗೋವಿಂದ ಎಂಬವರ ತೋಟಕ್ಕಿರುವ ದಾರಿಯಲ್ಲಿ ಉಪೇಕ್ಷಿಸಲಾಗಿತ್ತು. ಈ ಕುರಿತು ಪುತ್ತಿಗೆ ಪಂಚಾಯತ್ ಹಾಗೂ ಪೊಲೀಸರಿಗೆ ಗೋವಿಂದ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ತಲುಪಿದ ಪಂಚಾಯತ್ ಅಧಿಕಾರಿಗಳು ಗೋಣಿಚೀಲಗಳನ್ನು ಬಿಚ್ಚಿ ಪರಿಶೀಲಿಸಿದಾಗ ಅದರಲ್ಲಿ ಕಾಸರಗೋಡಿನ ಮೂವಿಮ್ಯಾಕ್ಸ್ ಟಾಕೀಸ್‌ನ …
Read more “ಪೆರ್ಣೆಯಲ್ಲಿ ತ್ಯಾಜ್ಯ ಉಪೇಕ್ಷೆ: ಕಾಸರಗೋಡಿನ ಮೂವಿಮ್ಯಾಕ್ಸ್ ಥಿಯೇಟರ್‌ಗೆ 10,000 ರೂ. ದಂಡ”