ನಾಡಿನ ಸೌಹಾರ್ದತೆಗೆ ಓಣಂ ಹಬ್ಬ ದಾರಿದೀಪವಾಗಲಿ- ಸೋಮಶೇಖರ ಜೆ.ಎಸ್.
ನಲ್ಕ: ಕೇರಳದ ನಾಡಹಬ್ಬ ಓಣಂ ಆಚರಣೆ ಸಮಾಜದಲ್ಲಿ ಸೌಹಾರ್ದತೆಯನ್ನು ಪೋಷಿಸುತ್ತದೆ. ಎಲ್ಲರೂ ಒಟ್ಟುಗೂಡಿ ಆಚರಿಸಿದಾಗ ಶಾಂತಿ ಸಂತೋಷದ ವಾತಾವರಣ ಪಸರಿಸುತ್ತದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ್ ಜೆ.ಎಸ್. ಅಭಿಪ್ರಾಯ ಪಟ್ಟರು. ನಲ್ಕದ ಭಗತ್ ಸಿಂಗ್ ಸಾರ್ವಜನಿಕ ಗ್ರಂಥಾ ಲಯ ಮತ್ತು ಊರವರ ಸಹಕಾರ ದಿಂದ ನಡೆದ ಓಣಂ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡು ತ್ತಿದ್ದರು. ಕಾಟುಕುಕ್ಕೆ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲಾ ಪ್ರಿನ್ಸಿಪಾಲ್ ಪದ್ಮನಾಭ ಶೆಟ್ಟಿ ಮುಖ್ಯ ಅತಿಥಿಗಯÁಗಿ ಭಾಗವಹಿಸಿದರು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ …
Read more “ನಾಡಿನ ಸೌಹಾರ್ದತೆಗೆ ಓಣಂ ಹಬ್ಬ ದಾರಿದೀಪವಾಗಲಿ- ಸೋಮಶೇಖರ ಜೆ.ಎಸ್.”