ಸಚಿವ ಜನೀಶ್‌ರ ಕಾರು ತಡೆದು ನಿಲ್ಲಿಸಿ ಪ್ರತಿಭಟನೆ :ಸಿಪಿಎಂ ಬ್ರಾಂಚ್ ಕಾರ್ಯದರ್ಶಿ ಸೇರಿದಂತೆ ಹಲವರ ಸೆರೆ
ಕಾಸರಗೋಡು: ಹೊಸದುರ್ಗ ಮತ್ತು ನೀಲೇಶ್ವರದಲ್ಲಿ ಸಚಿವ ಒ.ಜೆ.ಜನೀಶರ ಕಾರನ್ನು ತಡೆದು ನಿಲ್ಲಿಸಿ ಪ್ರತಿಭಟನೆ ನಡೆಸಿದ ಪ್ರಕರಣಗಳಿಗೆ ಸಂಬಂಧಿಸಿ ಸಿಪಿಎಂ ಬ್ರಾಂಚ್ ಕಾರ್ಯದರ್ಶಿ, ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ಕಾರ್ಯಕರ್ತರು ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗದಲ್ಲಿ ಸಚಿವರ ಕಾರು ತಡೆದ ನಿಲ್ಲಿಸಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂ ಒಳಿಂಞ್ಞವಳಪ್ಪು ಬ್ರಾಂಚ್ ಕಾರ್ಯದರ್ಶಿ ಅಖಿಲ್ ಒಳಿಂಞ್ಞವಳಪ್ (32), ಡಿವೈಎಫ್‌ಐ ಹೊಸದುರ್ಗ ವಲಯ ಕೋಶಾಧಿಕಾರಿ ಸಚಿನ್ ಕೋಟ್ಟಲ್ ಪಳ್ಳ (29), ಹೊಸದುರ್ಗ ಬ್ಲೋಕ್ ಜತೆ ಕಾರ್ಯದರ್ಶಿ ನಿಧಿನ್ ಕುಶಾಲ್ ನಗರ …
Read more “ಸಚಿವ ಜನೀಶ್‌ರ ಕಾರು ತಡೆದು ನಿಲ್ಲಿಸಿ ಪ್ರತಿಭಟನೆ :ಸಿಪಿಎಂ ಬ್ರಾಂಚ್ ಕಾರ್ಯದರ್ಶಿ ಸೇರಿದಂತೆ ಹಲವರ ಸೆರೆ”