ಹೊಸಂಗಡಿ ರೈಲ್ವೇ ಗೇಟ್ ಮುಚ್ಚುಗಡೆ ದುರಸ್ತಿ ಕಾಮಗಾರಿಗೆ ಚಾಲನೆ
ಮಂಜೇಶ್ವರ: ಹಲವು ಸಮಯಗಳಿಂದ ಸಮಸ್ಯೆ ಕಂಡುಬರುತ್ತಿದ್ದ ಹೊಸಂಗಡಿ ರೈಲ್ವೇ ಗೇಟ್ ದುರಸ್ತಿಗೊಳಿಸಲು ಇಂದು ಬೆಳಿಗ್ಗಿನಿಂದ ಚಾಲನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಈ ಮೂಲಕ ವಾಹನ ಸಂಚಾರನವನ್ನು ನಿಷೇಧಿಸಲಾಗಿದೆ. ಇನ್ನು ಸಾಮಾನ್ಯ ಒಂದು ವಾರದವರೆಗೆ ಈ ಮೂಲಕ ಮಂಜೇಶ್ವರ ಒಳಪೇಟೆಗೆ ವಾಹನ ಸಂಚರಿಸಲು ಮಂಜೇಶ್ವರದ ಮೂಲಕ ಇತರ ಮಾರ್ಗವನ್ನು ಬಳಸಬೇಕಾಗಿದೆ. ಇಂದು ಬೆಳಿಗ್ಗೆ ರೈಲ್ವೇ ಗೇಟ್ ಮುಚ್ಚಿದ್ದು, ಜೆಸಿಬಿ ಮೂಲಕ ಕಾಮಗಾರಿ ಆರಂಭಿಸಲಾಗಿದೆ. ಗೇಟ್ ಬಳಿಯಲ್ಲಿ ಅತ್ಯಾಧುನಿಕ ರೀತಿಯಲ್ಲಿ ದುರಸ್ತಿ ನಡೆಸಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಈ ಹಿಂದೆ ಕಳೆದ …
Read more “ಹೊಸಂಗಡಿ ರೈಲ್ವೇ ಗೇಟ್ ಮುಚ್ಚುಗಡೆ ದುರಸ್ತಿ ಕಾಮಗಾರಿಗೆ ಚಾಲನೆ”