ಉತ್ತರ ಮಲಬಾರಿನ ಮೊದಲ ಮಕ್ಕಳ ತುರ್ತು ವೈದ್ಯಕೀಯ ವಿಭಾಗ, ‘ಕುಟ್ಟಿ ಡಾಕ್ಟರ್’ ಯೋಜನೆ ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಉದ್ಘಾಟನೆ
ಕಣ್ಣೂರು: ಮಕ್ಕಳಿಗಿರುವ ತುರ್ತು ಚಿಕಿತ್ಸಾ ವಲಯದಲ್ಲಿ ನೂತನ ಇತಿ ಹಾಸ ದಾಖಲಿಸಿ ಉತ್ತರ ಮಲಬಾರ್‌ನ ಮೊದಲ ಸಂಪೂರ್ಣ ಪೀಡಿಯಾಟ್ರಿಕ್ ಎಮರ್ಜೆನ್ಸಿ ಮೆಡಿಸಿನ್ ವಿಭಾಗ, ಶಾಲಾ ಮಕ್ಕಳಿಗಾಗಿ ರೂಪು ನೀಡಿದ ನೂತನ ಆರೋಗ್ಯ ಯೋಜನೆಯಾದ ‘ಕುಟ್ಟಿ ಡಾಕ್ಟರ್’ ಕಣ್ಣೂರು ಬೇಬಿ ಮೆಮೋರಿ ಯಲ್ ಆಸ್ಪತ್ರೆಯಲ್ಲಿ ಕಾರ್ಯಾರಂಭU ಂಡಿದೆ. ಮಕ್ಕಳ ಜೀವ ಉಳಿಸುವುದಕ್ಕೆ ತುರ್ತು ಹಂತಗಳಲ್ಲಿ ಪ್ರತ್ಯೇಕ ಆರೈಕೆ ಲಭ್ಯಗೊಳಿಸುವುದು ಎಂಬ ಉದ್ದೇಶ ದೊಂದಿಗೆ ಎಮರ್ಜೆನ್ಸಿ ವಿಭಾಗದ ಅಧೀನದಲ್ಲಿ ಮಕ್ಕಳಿಗಾಗಿ ಪೀಡಿಯಾ ಟ್ರಿಕ್ ಎಮರ್ಜೆನ್ಸಿ ವಿಭಾಗ ಸಜ್ಜುಗೊಳಿಸಲಾಗಿದೆ. ಕಾರ್ಡಿಯೋಲಜಿ, ಆರ್ಥೋಪೀ …