6 ಲೀಟರ್ ವಿದೇಶಿ ಮದ್ಯ ವಶ: ಓರ್ವ ಸೆರೆ 

ಕಾಸರಗೋಡು: ವಿದ್ಯಾನಗರ ಬಿಸಿರೋಡ್‌ನಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್‌ನಲ್ಲಿ ಮಾರಾಟಕ್ಕಾಗಿ ಸಾಗಿಸುತ್ತಿದ್ದ ಆರು ಲೀಟರ್  ವಿದೇಶಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ.

ಇದಕ್ಕೆ ಸಂಬಂಧಿಸಿ  ಚೆಂಗಳ ಪಾಡಿ ಚಾಲಕ್ಕರದ ನಾರಾಯಣನ್ ಸಿ ಎಚ್ (46) ಎಂಬಾತನನ್ನು ಬಂಧಿಸಿ  ಪ್ರಕರಣ ದಾಖಲಿಸಲಾಗಿದೆ. ಕಾಸರಗೋಡು  ಅಬಕಾರಿ ರೇಂಜ್ ಕಚೇರಿಯ ಗ್ರೇಡ್ ಇನ್‌ಸ್ಪೆಕ್ಟರ್ ಜೋಸೆಫ್  ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.

You cannot copy contents of this page