ಕಾಸರಗೋಡು: ಐಕ್ಯರಂಗದ ಕಾಸರಗೋಡು ಲೋಕಸಭಾ ಕ್ಷೇತ್ರ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್‌ರ ಜಯಕ್ಕಾಗಿ ಸಕ್ರಿಯವಾಗಿ ರಂಗಕ್ಕಿಳಿಯಬೇಕೆಂದು ಕರೆ ನೀಡಿ ನಡೆಸಿದ ದಲಿತ್ ಲೀಗ್ ಜಿಲ್ಲಾ ಸಮಾವೇಶವನ್ನು ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯದರ್ಶಿ ಎ.ಬಿ. ಶಾಫಿ ಉದ್ಘಾಟಿಸಿದರು.

Leave a Reply

Your email address will not be published. Required fields are marked *

You cannot copy content of this page