960 ಗ್ರಾಂ ಚಿನ್ನ ಸಾಗಿಸಿದ ಏರ್ ಹೋಸ್ಟರ್ಸ್ ಸೆರೆ

ಕಣ್ಣೂರು: ಮಸ್ಕತ್‌ನಿಂದ  ಕಣ್ಣೂರಿಗೆ ತಲುಪಿದ  ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕ್ಯಾಬಿನ್‌ಕ್ರೂ ಸೆರೆಯಾಗಿದ್ದಾಳೆ.  ಸುರಭಿ  ಕಾಟೂನ್  ಎಂಬಾಕೆ 960 ಗ್ರಾಂ ಚಿನ್ನ ಸಾಗಿಸಲು ಯತ್ನಿಸಿರುವುದು  ಕಂದಾಯ ಇಂಟಲಿಜೆನ್ಸ್ ವಿಭಾಗ ಯುವತಿಯನ್ನು ಸೆರೆಹಿಡಿದಿದೆ.  ದ್ರವರೂಪದಲ್ಲಿರುವ ಚಿನ್ನವನ್ನು ಸಾಗಿಸಲು ಈಕೆ ಯತ್ನಿಸಿದ್ದಳು. ಈ ಮೊದಲು ಕೂಡಾ ಈಕೆ ಚಿನ್ನ ಸಾಗಿಸಿರು ವುದಾಗಿ ಕಸ್ಟಮ್ಸ್‌ಗೆ ಸೂಚನೆ ಲಭಿಸಿತ್ತು. ಅದರ ಆಧಾರದಲ್ಲಿ ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

You cannot copy content of this page