ಎಸ್‌ಇಎಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕುಡಿಯುವ ನೀರು ವಿತರಣೆ ಕೇಂದ್ರ ಸ್ಥಾಪನೆ

ಬಾಯಾರು : ಎಸ್.ಇ.ಎಸ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ ಕ್ಲಬ್ ಬಾಯಾರು ಇದರ ವತಿಯಿಂದ ಸ್ಥಾಪಿಸಿದ ಕುಡಿಯುವ ನೀರು ವಿತÀರಣೆ ಕೇಂದ್ರವನ್ನು ಬಾಯಾರುಪದವುನಲ್ಲಿ ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ ಕೆ ಉದ್ಘಾಟಿಸಿದರು. ಆಸೀಸ್ ಗಾಳಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಅಬಿsವೃದ್ದಿ ಕಾರ್ಯ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಚಿಪ್ಪಾರು, ಪಂಚಾಯತ್ ಸದಸ್ಯರಾದ ರಹಮತ್ ರಹಿಮಾನ್, ಅಶೋಕ್ ಭಂಡಾರಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ವಿನಯ್ ಕುಮಾರ್ ,ನಝೀರ್ ಕೋರಿಕ್ಕಾರ್, ವಸಂತ ಚೇರಾಲ್, ಇಬ್ರಾಹಿಂ ಎ.ಕೆ.ಎಂ , ಸತ್ತಾರ್ ಬಳ್ಳೂರು ಉಪಸ್ಥಿತರಿದ್ದರು. ಕ್ಲಬ್ ಕಾರ್ಯದರ್ಶಿ ಆಸ್ಪೀರ್ ಬಾಯಾರು ಸ್ವಾಗತಿಸಿದರು.

You cannot copy contents of this page