ಬಿಎಂಎಸ್ ನಾರಾಯಣ ಮಂಗಲ ಯೂನಿಟ್ ಸಭೆ

ಕುಂಬಳೆ: ಬಿಎಂಎಸ್ ನಾರಾಯಣ ಮಂಗಲ ಯೂನಿಟ್ ಪ್ರವಾಸ ಯೋಜನಾ ಸಭೆ ನಾರಾಯಣ ಮಂಗಲದಲ್ಲಿ ನಡೆಯಿತು. ನಿರ್ಮಾಣ ಯೂನಿಟ್ ಅಧ್ಯಕ್ಷ ವಸಂತ ಆಚಾರ್ಯ ಅಧ್ಯಕ್ಷತೆ ವಹಿಸಿದರು. ಕುಂಬಳೆ ವಲಯ ಕಾರ್ಯದರ್ಶಿ ಸಂಜೀವ ಕುಂಟAಗೆರಡ್ಕ ಉದ್ಘಾಟಿಸಿ ಮÁತನಾಡಿದರು. ಐತ್ತಪ್ಪ ನಾರಾಯಣ ಮಂಗಲ ಶುಭಾಶಂಸನೆಗೈದರು ವಿಶಾಲಾಕ್ಷಿ ಗಣೇಶ್ ಸ್ವಾಗತಿಸಿ, ರೇಷ್ಮ ಉದಯ ಕುಮಾರ್ ವಂದಿಸಿದರು ನಾಗವೇಣಿ ದಿನೇಶ್ ನಿರೂಪಿಸಿದರು.

RELATED NEWS

You cannot copy contents of this page