ಕಾಸರಗೋಡು: ಮನ್ನಿಪ್ಪಾಡಿ ನಿವಾಸಿ ನಿವೃತ್ತ ಬ್ಯಾಂಕ್ ಮೆನೇಜರ್ ಅಪ್ಪಯ್ಯ ನಾಯ್ಕ್ (75) ನಿಧನ ಹೊಂದಿದರು. ಮೃತರು ಪತ್ನಿ ಸುಮತಿ, ಮಕ್ಕಳಾದ ರಮ್ಯ, ರಶ್ಮಿ, ಅಳಿಯಂದಿರಾದ ಪ್ರಶಾಂತ್ ಆರ್. ನಾಯ್ಕ್, ಸುನಿಲ್ ಕುಮಾರ್, ಸಹೋದರರಾದ ರಾಮಯ್ಯ ನಾಯ್ಕ್, ಸುಂದರ ನಾಯ್ಕ್, ಸಹೋದರಿಯರಾದ ಕಮಲ, ಲೀಲಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.