ಬಂದ್ಯೋಡು: ಇಲ್ಲಿನ ಇಚ್ಲಂಗೋಡು ಬೆಜ್ಜಂಗಳದಲ್ಲಿ ಮರಬಿದ್ದು ಎರಡು ಸ್ಕೂಟರ್ಗೆ ಹಾನಿಯಾಗಿದೆ. ಮೌನೇಶ ಆಚಾರ್ಯ, ಹರೀಶ್ ಆಚಾರ್ಯ ಎಂಬವರ ಸ್ಕೂಟರ್ಗೆ ಮರ ಬಿದ್ದಿದೆ. ಮನೆವರೆಗೆ ರಸ್ತೆ ಸೌಕರ್ಯವಿಲ್ಲದ ಕಾರಣ ರಸ್ತೆ ಬದಿ ಸ್ಕೂಟರ್ ನಿಲ್ಲಿಸಿದ್ದರು. ನಿನ್ನೆ ರಾತ್ರಿ ಇದರ ಮೇಲೆ ಮರಬಿದ್ದು ಸ್ಕೂಟರ್ಗಳು ಹಾನಿಗೊಂಡಿದೆ.