ಕೃಷಿ ಕಾರ್ಮಿಕೆ ನಿಧನ

ಪೈವಳಿಕೆ: ತೆಂಕಮಾ ಣಿಪ್ಪಾಡಿ ನಿವಾಸಿ ಕೃಷಿ ಕಾರ್ಮಿಕೆ ಗೌರಿ (78) ಸ್ವ-ಗೃಹದಲ್ಲಿ ನಿಧನ ಹೊಂದಿದರು. ಇವರ ಪತಿ ರಾಮ ನಾಯ್ಕ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಪಾರ್ವತಿ, ಜಯಲಕ್ಷ್ಮಿ, ಜನಾರ್ದನ, ಶಿವಪ್ಪ, ದೇವಕಿ, ಸೊಸೆಯಂದಿರಾದ ಲೀಲಾವತಿ,  ಶಶಿಕಲ, ಅಳಿಯಂದಿರಾದ ನಾರಾಯಣ, ಅಣ್ಣು, ಸಹೋದರಿ ಪಾರ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿಧನಕ್ಕೆ ಸಿಪಿಎಂ ಪೈವಳಿಕೆ ಲೋಕಲ್ ಕಾರ್ಯದರ್ಶಿ ಚಂದ್ರ ನಾಕ್ ಮಾಣಿಪ್ಪಾಡಿ, ಸಿಪಿಎಂ ಪೈವಳಿಕೆ ಲೋಕಲ್ ಸಮಿತಿ ಮಾಣಿಪ್ಪಾಡಿ ಬ್ರಾಂಚ್, ಬೀಡುಬೈಲು ಬ್ರಾಂಚ್, ಭಗತ್‌ಸಿಂಗ್ ಯುವ ಕಲಾವೇದಿ ಮಾಣಿಪ್ಪಾಡಿ ಸಂತಾಪ ಸೂಚಿಸಿದರು.

You cannot copy contents of this page