ಮುಳಿಯಾರು ಬ್ಲೋಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಧನ
ಮುಳಿಯಾರು: ಬ್ಲೋಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಂದಡ್ಕ ಮಾಯಿಲಂ ಕೋಟೆ ನಿವಾಸಿ ಕೂಕಲ್ ನಾರಾಯಣನ್ ನಾಯರ್ (70) ನಿಧನ ಹೊಂದಿದರು. ಮೃತರು ಪತ್ನಿ ಕೋಡೋತ್ ತಂಗಮಣಿ, ಮಕ್ಕಳಾದ ಶ್ರೀನ, ಡಾ| ಶ್ರುತಿ, ಶ್ರೀನಾಥ್, ಅಳಿಯಂದಿರಾದ ಶ್ರೀನಿವಾಸನ್ ಪರಪ್ಪ, ಅರ್ಜುನ್ ಕಾಞಂಗಾಡ್, ಸೊಸೆ ಶ್ವೇತ, ಸಹೋದರರಾದ ಕೂಕಲ್ ಕುಂಞಿಕಣ್ಣನ್ ನಾಯರ್, ಕೂಕಲ್ ರಾಘವನ್ ನಾಯರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.