ಕೃಷಿಕ ನಿಧನ

ಮುಳ್ಳೇರಿಯ: ಕೃಷಿಕ, ಕಾರಡ್ಕ ಅಡ್ಕಂ ನಿವಾಸಿ ಕೆ. ಕೃಷ್ಣನ್ ನಾಯರ್ (90) ನಿಧನ  ಹೊಂದಿದರು.

ಮೃತರು ಪತ್ನಿ ಪಿ. ಶಾಂತಾ, ಮಕ್ಕಳಾದ  ರಾಧಾಮಣಿ, ಗೀತಾ, ಅಳಿಯಂದಿರಾದ ಕುಂಞಿರಾಮನ್ ಕರಿಚ್ಚೇರಿ, ನಾರಾಯಣನ್, ಸಹೋದರರು  ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page