ಎಂ. ಗಂಗಾಧರ ಭಟ್ ಸಂಸ್ಮರಣೆ 28ರಂದು

ಕಾಸರಗೋಡು: ಕವಿ, ಅಧ್ಯಾಪಕ, ಪತ್ರಕರ್ತ, ಕನ್ನಡ ಹೋರಾಟಗಾರ ದಿ| ಎಂ. ಗಂಗಾಧರ ಭಟ್ ಇವರ ಸಂಸ್ಮರಣೆ ಈ ತಿಂಗಳ 28ರಂದು ಸಂಜೆ 4 ಗಂಟೆಗೆ ಕರಂದಕ್ಕಾಡು ಪದ್ಮಗಿರಿ ಕಲಾ ಕುಟೀರದಲ್ಲಿ ನಡೆಯಲಿದೆ. ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವೈ. ಸತ್ಯನಾರಾಯಣ, ಪ್ರೊ. ಪಿ.ಎನ್. ಮೂಡಿತ್ತಾಯ ನುಡಿನಮನ ಸಲ್ಲಿಸುವರು.

RELATED NEWS

You cannot copy contents of this page