ಅಸೌಖ್ಯ: ನಿಧನ

ಉಪ್ಪಳ: ಮೂಲತಃ ಮಾಯಿಪ್ಪಾಡಿ ನಿವಾಸಿ ಕುಂಬಳೆ ಬಳಿಯ ಸೀತಾಂಗೋಳಿಯಲ್ಲಿ ವಾಸವಾಗಿದ್ದ ದೇವರಾಜ್ ಆಚಾರ್ಯರ ಪತ್ನಿ ಹೇಮಲತಾ (60) ನಿಧನಹೊಂದಿದರು. ಹಲವು ವರ್ಷಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಇವರಿಗೆ ನಿನ್ನೆ ರಾತ್ರಿ 7 ಗಂಟೆಗೆ ರೋಗ ಉಲ್ಭಣಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರಲ್ಲಿ ನಿಧನ ಹೊಂದಿದ್ದಾರೆ.

ಮೃತರು ಪತಿ, ಮಕ್ಕಳಾದ ಅಮೃತ, ಅಕ್ಷಿತ, ಅಳಿಯಂದಿರಾದ ನಳಿನಾಕ್ಷ ಆಚಾರ್ಯ, ಧನುಷ್ ಆಚಾರ್ಯ, ಸಹೋದರ-ಸಹೋ ದರಿಯರಾದ ಗೋಪಾಲ ಆಚಾ ರ್ಯ, ಜನಾರ್ದನ ಆಚಾರ್ಯ, ಮೀನಾಕ್ಷಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

RELATED NEWS

You cannot copy contents of this page