ಧಾರ್ಮಿಕರಂಗದಲ್ಲಿ ಸಕ್ರಿಯನಾಗಿದ್ದ  ಉದಯಗಿರಿ ನಿವಾಸಿ ಮಹೇಶ್ ನಿಧನ

ವಿದ್ಯಾನಗರ: ಉದಯಗಿರಿ ಶ್ರೀ ವಿಷ್ಣುಮೂರ್ತಿ ಸೇವಾ ಸಂಘದ ಉಪಾಧ್ಯಕ್ಷ ನಾಗಿ, ವಿದ್ಯಾನಗರ ಗ್ರಾಮಸಮಿತಿಯ ಸಕ್ರಿಯ ಕಾರ್ಯಕರ್ತ, ಕಲಾ, ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕಾರ್ಯಾಚರಿಸು ತ್ತಿದ್ದ ಉದಯಗಿರಿ ನೆಲ್ಕಳಂ ನಿವಾಸಿ ಮಹೇಶ್ ಎನ್. ಅಲಿಯಾಸ್ ಮಣಿ (58) ನಿಧನ ಹೊಂ ದಿದರು. ದಿ| ರಾಮನ್ ಕೆ.ಎನ್‌ರ ಪುತ್ರನಾಗಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ತಾಯಿ ಲಲಿತ,  ಪತ್ನಿ ಬೇಬಿ ಕೆ.ಬಿ, ಮಕ್ಕಳಾದ ನಿಶಾ ಕಾಞಂಗಾಡ್, ನಿತಿನ್ ಉದಯಗಿರಿ, ನಿಖಿಲೇಶ್ ಉದಯಗಿರಿ, ಸಹೋದರರಾದ ವಿಜಯನ್ ಉದಯಗಿರಿ, ವೇಣು ಉದಯಗಿರಿ, ರಾಜೇಂದ್ರನ್ ಚೆರ್ವತ್ತೂರು, ಸಹೋದರಿಯರಾದ ಬೇಬಿ ಉದಯಗಿರಿ, ಪುಷ್ಪಾ ಉದುಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಜಯಪ್ರಕಾಶ್ ಈ ಹಿಂದೆ ನಿಧನ ಹೊಂದಿದ್ದಾರೆ.

RELATED NEWS

You cannot copy contents of this page